Saturday, August 29, 2026
Homeಕರಾವಳಿಉಡುಪಿಬೈಂದೂರು: ನೀರುಪಾಲಾದ ಬಾಲಕಿಗಾಗಿ ತೀವ್ರ ಶೋಧ: ಸವಾಲಾದ ಪತ್ತೆ ಕಾರ್ಯ

ಬೈಂದೂರು: ನೀರುಪಾಲಾದ ಬಾಲಕಿಗಾಗಿ ತೀವ್ರ ಶೋಧ: ಸವಾಲಾದ ಪತ್ತೆ ಕಾರ್ಯ

- Advertisement -
- Advertisement -

ಬೈಂದೂರು: ನಿನ್ನೆ ಕಾಲ್ತೋಡು ಗ್ರಾಮದಲ್ಲಿ ಶಾಲೆಯಿಂದ ಮನೆಗೆ ವಾಪಾಸಾಗುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ನೀರುಪಾಲಾದ ಬಾಲಕಿಗಾಗಿ ತೀವ್ರ ಶೋಧ ಮುಂದುವರೆದಿದೆ.

ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು ಬಾಲಕಿಯ ಪತ್ತೆ ಕಾರ್ಯ ದೊಡ್ಡ ಸವಾಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರ ಜೊತೆಗೆ ಗ್ರಾಮಸ್ಥರೆಲ್ಲಾ ಇದ್ದು, ಬಾಲಕಿಯ ಹುಡುಕಾಟದಲ್ಲಿ ನೆರವಾಗ್ತಿದ್ದಾರೆ.  

- Advertisement -

Latest News

error: Content is protected !!