- Advertisement -
![]()
- Advertisement -
ಬೆಂಗಳೂರು:ಸುಮಾರು ಎರಡು-ಮೂರು ದಿನಗಳ ಹಿಂದೆ ನಟಿ ದೀಪಿಕಾ ಕಾಮಯ್ಯ ಇನ್‌ಸ್ಟಾಗ್ರಾಂ ಖಾತೆಯನ್ನು ಕೆಲ ಕಿಡಿ ಗೇಡಿಗಳು ಹ್ಯಾಕ್ ಮಾಡಿದ್ದರು. ಆದರೆ ಈಗ ಸಮಸ್ಯೆ ಬಗೆಹರಿದ ನಂತರ ದೀಪಿಕಾ ಕಾಮಯ್ಯ ತಮ್ಮ ಖಾತೆಯನ್ನು ಮತ್ತೆ ಅಪ್ಡೇಟ್ ಮಾಡುತ್ತಿದ್ದಾರೆ.
ಅನಾವಶ್ಯಕ ಶೇರ್ ಗಳನ್ನು ತೆಗೆದುಹಾಕಿ, ತೆಗೆಯಲಾದ ಎಲ್ಲಾ ಮೆಮೋರಬಲ್ ಫೋಟೋಗಳನ್ನು ಈಗ ದೀಪಿಕಾ ಪ್ರಾರಂಭದಿಂದ ಶೇರ್ ಮಾಡಿಕೊಳ್ಳುತ್ತಿದ್ದಾರೆ.ದೀಪಿಕಾ ಫ್ಯಾಷನ್ ಸೆನ್ಸ್ ಇಷ್ಟ ಪಡುವ ಜನರು ಈಗಿನ ಶೇರ್ ಮಾಡಿಕೊಳ್ಳುತ್ತಿರುವ ಫೋಟೋಗಳಿಗೆ ಫಿದಾ ಆಗಿದ್ದಾರೆ. ಅಲ್ಲದೆ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ.
- Advertisement -


