Saturday, October 17, 2026
Homeಕರಾವಳಿಉಡುಪಿಉಡುಪಿ: ಸ್ಯಾಂಟ್ರೋ ರವಿ ಪ್ರಕರಣ: ಹೆಬ್ರಿಯಲ್ಲಿ ಗೂಡಂಗಡಿ ಮಾಲೀಕನ ವಿಚಾರಣೆ

ಉಡುಪಿ: ಸ್ಯಾಂಟ್ರೋ ರವಿ ಪ್ರಕರಣ: ಹೆಬ್ರಿಯಲ್ಲಿ ಗೂಡಂಗಡಿ ಮಾಲೀಕನ ವಿಚಾರಣೆ

- Advertisement -
- Advertisement -

ಹೆಬ್ರಿ: ಸ್ಯಾಂಟ್ರೋ ರವಿ ಹೆಬ್ರಿಯ ಗೂಡಂಗಡಿಗೆ ಭೇಟಿ ನೀಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಅಂಗಡಿ ಮಾಲೀಕನನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಹೆಬ್ರಿಯಿಂದ ಆಗುಂಬೆಗೆ ಸಂಚರಿಸುವ ರಸ್ತೆಯಲ್ಲಿ ಹೆಬ್ರಿಯ ರಮೇಶ್ ಕುಲಾಲ್ ಅವರ ಗೂಡಂಗಡಿಗೆ ಸ್ಯಾಂಟ್ರೋ ರವಿ ಭೇಟಿ ನೀಡಿ ರಮೇಶ್ ಕುಲಾಲ್ ಮೊಬೈಲ್ ಪಡೆದು ತನ್ನ ಸಹವರ್ತಿಗೆ ಕರೆ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ಹೆಬ್ರಿಗೆ ಆಗಮಿಸಿ ತನಿಖೆ ನಡೆಸಿದ್ದಾರೆ.

- Advertisement -

Latest News

error: Content is protected !!