Monday, April 29, 2024
Homeತಾಜಾ ಸುದ್ದಿಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದ ಜಾವೆಲಿನ್​ ಪಟು: ನಾಲ್ಕು ವರ್ಷ ಅಮಾನತು

ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದ ಜಾವೆಲಿನ್​ ಪಟು: ನಾಲ್ಕು ವರ್ಷ ಅಮಾನತು

spot_img
- Advertisement -
- Advertisement -

ನವದೆಹಲಿ: ಡೋಪಿಂಗ್​ ಪ್ರಕರಣದಲ್ಲಿ ಸಿಕ್ಕಿಬಿದ್ದ ಭಾರತದ ಜಾವೆಲಿನ್ ಆಟಗಾರ ಶಿವಪಾಲ್ ಸಿಂಗ್ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ನಾಲ್ಕು ವರ್ಷ ಅಮಾನತು ಮಾಡಿದೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ ವೇಳೆ ಶಿವಪಾಲ್​ರ ಡೋಪಿಂಗ್​ ಸ್ಯಾಂಪಲ್​ ಪಡೆಯಲಾಗಿತ್ತು. ‌

ನಿಷೇಧಿತ ವಸ್ತುವಾದ ಮೆಥಾಂಡಿನೋನ್ ಅನ್ನು ಶಿವಪಾಲ್ ಸಿಂಗ್​ ಅವರು ಪಡೆದಿರುವುದು ಪರೀಕ್ಷೆಯಲ್ಲಿ ದೃಢಟ್ಟಿದೆ. ಇದರಿಂದ ಅವರನ್ನು ಎಲ್ಲ ಕ್ರೀಡಾಕೂಟದಿಂದ ಮುಂದಿನ 4 ವರ್ಷಗಳವರೆಗೆ ಅಮಾನತು ಮಾಡಲಾಗಿದೆ

- Advertisement -
spot_img

Latest News

error: Content is protected !!