Friday, June 5, 2026
Homeತಾಜಾ ಸುದ್ದಿಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್-ಆರಂಭಿಕ ಆಘಾತದಲ್ಲಿ ಭಾರತ!..

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್-ಆರಂಭಿಕ ಆಘಾತದಲ್ಲಿ ಭಾರತ!..

- Advertisement -
- Advertisement -

ಚೆನ್ನೈ: ಇಂದು ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿದೆ. ಭೋಜನ ವಿರಾಮದ ಬಳಿಕ ಒಟ್ಟು 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಇಂಗ್ಲೆಂಡ್ 578 ರನ್ ಸಂಪಾದಿಸಿದ್ದು ಭಾರತ ತಂಡ ರೋಹಿತ್ ಶರ್ಮಾ, ಶುಬ್ ಮನ್ ಗಿಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡಿದೆ. ಭಾರತದ ಪರ ರೋಹಿತ್ ಶರ್ಮಾ ಮತ್ತು ಶುಬ್ ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರು. ಆತ ಮುಂದುವರಿದಿದ್ದು ಭಾರತಪರ ನಿರೀಕ್ಷೆ ಹೆಚ್ಚಿದೆ.

- Advertisement -

Latest News

error: Content is protected !!