Wednesday, June 3, 2026
Homeತಾಜಾ ಸುದ್ದಿ72ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಭಾರತ!..ರಾಷ್ಟ್ರಪತಿ,ಪ್ರಧಾನಿಯವರಿಂದ ದೇಶದ ಜನರಿಗೆ ಶುಭಹಾರೈಕೆ

72ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಭಾರತ!..ರಾಷ್ಟ್ರಪತಿ,ಪ್ರಧಾನಿಯವರಿಂದ ದೇಶದ ಜನರಿಗೆ ಶುಭಹಾರೈಕೆ

- Advertisement -
- Advertisement -

ನವದೆಹಲಿ: ಭಾರತಕ್ಕೆ ಇಂದು 72ನೇ ಗಣರಾಜ್ಯೋತ್ಸವದ ಸಂಭ್ರಮ.ಈ ಹಿನ್ನೆಲೆಯಲ್ಲಿ ನಾಡಿನ ಜನರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯದ ಟ್ವೀಟ್‌ ಮೂಲಕ ಶುಭ ಕೋರಿದ್ದಾರೆ.

ಇಂದು ರಾಜ್‌ಪಥ್‌ನಲ್ಲಿ ಸಾಂಪ್ರದಾಯಿಕ, ಸರಳ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಉತ್ಸವವನ್ನು ಆಚರಿಸಲಾಗುತ್ತದೆ. ಕೇವಲ 25 ಸಾವಿರ ಮಂದಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.

- Advertisement -

Latest News

error: Content is protected !!