Friday, July 11, 2025
Homeತಾಜಾ ಸುದ್ದಿಆರು ರಾಜ್ಯಗಳಲ್ಲಿ ಹೆಚ್ಚಿದ ಹಕ್ಕಿ ಜ್ವರ- ದೃಢಪಡಿಸಿದ ಕೇಂದ್ರ ಸರ್ಕಾರ

ಆರು ರಾಜ್ಯಗಳಲ್ಲಿ ಹೆಚ್ಚಿದ ಹಕ್ಕಿ ಜ್ವರ- ದೃಢಪಡಿಸಿದ ಕೇಂದ್ರ ಸರ್ಕಾರ

spot_img
- Advertisement -
- Advertisement -

ನವದೆಹಲಿ: ದೇಶಾದ್ಯಂತ ಹೊಸತೊಂದು ಸಮಸ್ಯೆಯಾಗಿ ತಲೆದೋರಿರುವ ಹಕ್ಕಿ ಜ್ವರ 6 ರಾಜ್ಯಗಳಲ್ಲಿ ಇರುವುದನ್ನು ಕೇಂದ್ರ ಸರ್ಕಾರ ದೃಢಪಡಿಸಿದೆ. ಎಚ್ಚರಿಕೆಯಿಂದ ಇರುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ ನೀಡಿದೆ.

ಈಗಾಗಲೇ ಕೇರಳ, ಹರ್ಯಾಣ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶಗಳಲ್ಲಿ ಹಕ್ಕಿ ಜ್ವರ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, ಕಳವಳ ಮೂಡಿಸಿದೆ. ಕರ್ನಾಟಕದಲ್ಲಿ ಕೆಲವು ಪ್ರಕರಣ ವರದಿಯಾಗಿದ್ದು ಪರಿಶೀಲನೆ ನಡೆಯುತ್ತಿದೆ.

- Advertisement -
spot_img

Latest News

error: Content is protected !!