Saturday, May 18, 2024
Homeಅಪರಾಧಉಡುಪಿ: ಮದುವೆ ಕಾರಿನಂತೆ ಸಿಂಗರಿಸಿದ ಇನೋವಾದಲ್ಲಿ ಅಕ್ರಮ ಗೋ ಸಾಗಾಟ; ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಗೋವುಗಳ...

ಉಡುಪಿ: ಮದುವೆ ಕಾರಿನಂತೆ ಸಿಂಗರಿಸಿದ ಇನೋವಾದಲ್ಲಿ ಅಕ್ರಮ ಗೋ ಸಾಗಾಟ; ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಗೋವುಗಳ ಕಕ್ಷಣೆ

spot_img
- Advertisement -
- Advertisement -

ಉಡುಪಿ: ಜಿಲ್ಲೆಯಲ್ಲಿ ದನಗಳ ಅಕ್ರಮ ಸಾಗಾಟ ಹೆಚ್ಚಾಗಿದ್ದು, ಮದುವೆ ವಾಹನದಂತೆ ಸಿಂಗರಿಸಿದ ಇನೋವಾ ಕಾರಿನಲ್ಲಿ ಎರಡು ದನ ಮತ್ತು ಅದರ ಹಿಂದೆ ಇದ್ದ ಪಿಕಪ್ ವಾಹನದಲ್ಲಿ 13 ದನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರುವುದು ಶಿರ್ವದಲ್ಲಿ ಇಂದು ಮುಂಜಾನೆ 4;30ರ ಸುಮಾರಿಗೆ ಪತ್ತೆಯಾಗಿದೆ.


ಪಡ್ನೂರಿನಿಂದ ಮಂಗಳೂರಿಗೆ ಅಕ್ರಮವಾಗಿ ದನಗಳ ಸಾಗಾಟ ವiಡುತ್ತಿರುವ ಕುರಿತು ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ತಡೆದಿದ್ದು, ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಗಾಡಿಯಲ್ಲಿ ಸಿಕ್ಕ 13 ದನಗಳ ಪೈಕಿ 2 ದನ ಉಸಿರುಗಟ್ಟಿ ಮೃತಪಟ್ಟಿದೆ ಉಳಿದ ದನಗಳನ್ನು ಕಾರ್ಯಕರ್ತರು ರಕ್ಷಿಸಿದ್ದಾರೆ.
ಶಿರ್ವ ಪೊಲೀನ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ತನಿಖೆ ಮುಂದುವರೆದಿದೆ.

- Advertisement -
spot_img

Latest News

error: Content is protected !!