- Advertisement -
- Advertisement -
ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಏನು ಮಾತಾಡ್ತಾರೋ ನನಗಂತೂ ಅರ್ಥ ಆಗಲ್ಲ. ಅವ್ರು ಮಾತಾಡೋದು ಖುದ್ದು ಅವರಿಗೇ ಅರ್ಥ ಆಗಲ್ಲ ಅನಿಸುತ್ತೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕಟೀಲ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಂದರ್ಭ ಸಿದ್ದರಾಮಯ್ಯ ದೇವೇಗೌಡರಂಥವರಿಗೇ ಮೋಸ ಮಾಡಿದ್ದಾರೆ. ಅವ್ರನ್ನ ನಂಬಬಾರದು ಅಂತ ಹೇಳಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಕಟೀಲ್ ಆಡುವ ಭಾಷೆ ಸ್ವತಃ ಅವ್ರಿಗೂ ಕೂಡಾ ಅರ್ಥ ಆಗಲ್ಲ ಅನ್ಸುತ್ತೆ ಅಂತ ಹೇಳಿದ್ದಾರೆ.
- Advertisement -