Friday, April 19, 2024
Homeಕರಾವಳಿಪದ್ಮುಂಜ: ಸಾವಿನಲ್ಲೂ ಜೊತೆಯಾದ ದಂಪತಿಗಳು..!

ಪದ್ಮುಂಜ: ಸಾವಿನಲ್ಲೂ ಜೊತೆಯಾದ ದಂಪತಿಗಳು..!

spot_img
- Advertisement -
- Advertisement -

ಪದ್ಮುಂಜ ನಿವಾಸಿ ನಾಟಿ ವೈದ್ಯರಾಗಿದ್ದ ವೆಂಕಪ್ಪ ಪಂಡಿತರವರು ನಿಧನರಾಗಿದ್ದರು, ಇದರ ಮರುದಿನ ಬೆಳಿಗ್ಗೆ ಇವರ ಪತ್ನಿ ಸರಸ್ವತಿಯವರೂ ಮೃತಪಟ್ಟಿದ್ದು, ಸಾವಿನಲ್ಲೂ ಪತಿ-ಪತ್ನಿ ಜೊತೆಯಾಗಿದ್ದಾರೆ.


ನಾಟಿ ವೈದ್ಯರಾಗಿ ಜನಪ್ರಿಯರಾಗಿದ್ದ ವೆಂಕಪ್ಪ ಪಂಡಿತರವರು ಹಲವಾರು ರೋಗಗಳಿಗೆ ನಾಟಿ ಮದ್ದು ನೀಡುತ್ತಿದ್ದು, ಊರ-ಪರವೂರಿನ ನೂರಾರು ಜನರು ರಾತ್ರಿ ಹಗಲೆನ್ನದೆ ಇವರ ಮನೆಗೆ ಬಂದು ಇವರ ನಾಟಿ ಮದ್ದಿನ ಉಪಯೋಗ ಪಡೆಯುತ್ತಿದ್ದರು. ಇವರ ಮದ್ದಿನಿಂದ ತುಂಬಾ ಒಳಿತಾಗುತಿತ್ತು ಎಂದು ಜನರು ಹೇಳುತ್ತಿದ್ದರು.

ಮೃತರು ಪುತ್ರರಾದ ಕುಶಾಲಪ್ಪ, ಉಮೇಶ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!