Saturday, July 5, 2025
Homeತಾಜಾ ಸುದ್ದಿತುರ್ತು ರಕ್ತದ ಅವಶ್ಯಕತೆ ಕರ್ತವ್ಯದಲ್ಲಿದ್ದು ಮಾನವಿಯತೆ ಮೆರೆದ ಬೆಳ್ತಂಗಡಿ ಗೃಹರಕ್ಷಕ ಸಿಬ್ಬಂದಿ

ತುರ್ತು ರಕ್ತದ ಅವಶ್ಯಕತೆ ಕರ್ತವ್ಯದಲ್ಲಿದ್ದು ಮಾನವಿಯತೆ ಮೆರೆದ ಬೆಳ್ತಂಗಡಿ ಗೃಹರಕ್ಷಕ ಸಿಬ್ಬಂದಿ

spot_img
- Advertisement -
- Advertisement -

ಬೆಳ್ತಂಗಡಿ: ಮಂಡತ್ಯಾರ್ ಮೂಲದ ಮಹಿಳೆಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು ತಕ್ಷಣ ಅವರನ್ನು ಲಾಯಿಲದಲ್ಲಿರುವ ಜ್ಯೋತಿ ಹಾಸ್ಪಿಟಲ್ ಗೆ ದಾಖಲು ಮಾಡಿದಾಗ ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಗೆ 0+ ರಕ್ತದ ಅವಶ್ಯಕತೆ ಬಗ್ಗೆ ಡಾಕ್ಟರ್ ತಿಳಿಸಿದ್ದಾರೆ.

ತಕ್ಷಣ ಕರ್ತವ್ಯದಲ್ಲಿದ್ದ ಬೆಳ್ತಂಗಡಿ ಗೃಹರಕ್ಷಕದಳದ ಸಿಬ್ಬಂದಿ ಸುರೇಶ್ ಎನ್ ಮಲೆಬೆಟ್ಟು ತಕ್ಷಣ ಸ್ಪಂದಿಸಿ ರಕ್ತ ನೀಡಿ ಒಂದು ಜೀವವನ್ನು ಉಳಿಸಲು ಮಹತ್ವದ ಪಾತ್ರವನ್ನು ವಹಿಸಿದಕ್ಕೆ ಮಹಪೂರದ ಪ್ರಶಂಸೆ ಹರಿದು ಬರುತಿದೆ.

- Advertisement -
spot_img

Latest News

error: Content is protected !!