Saturday, May 18, 2024
Homeತಾಜಾ ಸುದ್ದಿಬೆಂಗಳೂರು: ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕುಸಿದುಬಿದ್ದ ಹರಾಜುದಾರ ಹ್ಯೂ ಎಡ್ಮೆಡ್

ಬೆಂಗಳೂರು: ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕುಸಿದುಬಿದ್ದ ಹರಾಜುದಾರ ಹ್ಯೂ ಎಡ್ಮೆಡ್

spot_img
- Advertisement -
- Advertisement -

ಬೆಂಗಳೂರು: ಐಪಿಎಲ್ ನ ಮೆಗಾ ಹರಾಜು ಸಮಯದಲ್ಲಿ ಹರಾಜುದಾರ ಹ್ಯೂ ಎಡ್ಮೆಡ್ ಆಟಗಾರರ ಹೆಸರು ಕೂಗಿ ಹರಾಜು ಪ್ರಕ್ರಿಯೆ ನಡೆಸುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಕುಸಿದುಬಿದ್ದ ಘಟನೆ ನಡೆಯಿತು.


ಘಟನೆ ಆತಂಕದ ವಾತಾವರಣವನ್ನು ಸೃಷ್ಟಿಸಿತು.


ಆ ರ್ ಸಿಬಿ ಪರವಾಗಿ ಆಡುತ್ತಿದ್ದ ಹಸರಂಗ ಅವರಿಗೆ ಹಲವು ತಂಡಗಳು ಬಿಡ್ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಹ್ಯೂ ಎಡ್ಮೆಡ್ ಕುಸಿದು ಬಿದ್ದಿದ್ದಾರೆ, ಇವರ ಆರೋಗ್ಯ ಸ್ಥಿತಿ ಕುರಿತು ಯಾವುದೇ ಮಾಹಿತಿ ದೊರಕಿಲ್ಲ.

- Advertisement -
spot_img

Latest News

error: Content is protected !!