Saturday, May 18, 2024
Homeಕರಾವಳಿಉಡುಪಿಕಾರ್ಕಳ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ಕಾರ್ಕಳ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

spot_img
- Advertisement -
- Advertisement -

ಕಾರ್ಕಳ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ
ಮುಡಾರು ಗ್ರಾಮದಲ್ಲಿ ನಡೆದಿದೆ.

ಬಜಗೋಳಿಯ ನಿವಾಸಿ ಬಿಜು ಜೋಸ್ ಎನ್ನುವವರ ಮನೆಯ ಮುಂಬಾಗಿಲನ್ನು ಮುರಿದು ಒಳ ಪ್ರವೇಶಿಸಿರುವ ಕಳ್ಳರು, ಮಲಗುವ ಕೋಣೆಯಲ್ಲಿದ್ದ ಸ್ಟೀಲ್ ಗೋದ್ರೇಜ್‌ನ ಬಾಗಿಲನ್ನು ಮುರಿದು ₹ 1.30ಲಕ್ಷ

ಮೌಲ್ಯದ 15 ಗ್ರಾಂ ತೂಕದ ಎರಡು ಚಿನ್ನದ ಚೈನ್ ಮತ್ತು 8ಗ್ರಾಂ ತೂಕದ 4 ಜೊತೆ ಚಿನ್ನದ ಕಿವಿಯ ಟಿಕ್ಕಿ, ನಗದು ₹15ಸಾವಿರ ಹಾಗೂ ಮನೆಯ ಹಾಲ್‌ನಲ್ಲಿದ್ದ ₹1500 ಮೌಲ್ಯದ ಸಿಸಿ ಟಿವಿ ಕ್ಯಾಮೆರಾದ ಹಾರ್ಡ್‌ಡಿಸ್ಕ್‌ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!