Wednesday, June 3, 2026
Homeಕರಾವಳಿಪುತ್ತೂರು ರೈಲು ನಿಲ್ದಾಣದಲ್ಲಿ ಬರ್ತ್ ಡೇ ಆಚರಣೆ: ವಿಡಿಯೋ ವೈರಲ್ ಮಾಡಿದ ಅನ್ಯಕೋಮಿನ ಸಹಪಾಠಿಗಳ ವಿರುದ್ಧ...

ಪುತ್ತೂರು ರೈಲು ನಿಲ್ದಾಣದಲ್ಲಿ ಬರ್ತ್ ಡೇ ಆಚರಣೆ: ವಿಡಿಯೋ ವೈರಲ್ ಮಾಡಿದ ಅನ್ಯಕೋಮಿನ ಸಹಪಾಠಿಗಳ ವಿರುದ್ಧ ದೂರು ನೀಡಿದ ಯುವತಿಯರು

- Advertisement -
- Advertisement -

ಪುತ್ತೂರು ರೈಲು ನಿಲ್ದಾಣದಲ್ಲಿ  ಬರ್ತ್ ಡೇ ಆಚರಣೆ ವೇಳೆ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಅನ್ಯಕೋಮಿನ ವಿದ್ಯಾರ್ಥಿಗಳ ಜೊತೆ ಭಾಗಿಯಾದ ವಿಡಿಯೋ ವೈರಲ್ ಆಗಿತ್ತು.

ಇದೀಗ ಹಿಂದೂ ಸಂಘಟನೆಗಳು ಪಾರ್ಟಿ ವಿಡಿಯೋ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಪಾರ್ಟಿಯಲ್ಲಿ ಭಾಗವಹಿಸಿದ ಹುಡುಗಿಯರು ತಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಸಹಪಾಠಿಗಳ ವಿರುದ್ಧವೇ ದೂರು ನೀಡಿದ್ದಾರೆ.

- Advertisement -

Latest News

error: Content is protected !!