Thursday, June 25, 2026
Homeಕರಾವಳಿಅರೆನಗ್ನ ಸ್ಥಿತಿಯಲ್ಲಿ ಮುಸ್ಲಿಂ ಯುವಕರೊಂದಿಗಿದ್ದ ಹಿಂದೂ ಯುವತಿಯರು: ಯುವಕ ಯುವತಿಯರನ್ನು ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು

ಅರೆನಗ್ನ ಸ್ಥಿತಿಯಲ್ಲಿ ಮುಸ್ಲಿಂ ಯುವಕರೊಂದಿಗಿದ್ದ ಹಿಂದೂ ಯುವತಿಯರು: ಯುವಕ ಯುವತಿಯರನ್ನು ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು

- Advertisement -
- Advertisement -

ಮಂಗಳೂರು: ಮಂಗಳೂರು ಎಕ್ಕಾರು ಸಮೀಪ ಕಲ್ಲಿನ ಕೋರೆಯೊಂದರ ಬಳಿ ಅರೆನಗ್ನ ಸ್ಥಿತಿಯಲ್ಲಿ ಅನ್ಯ ಕೋಮಿನ ಮೂವರು ಯುವಕರ ಜೊತೆ ಇದ್ದ ಇಬ್ಬರು ಹಿಂದೂ ಯುವತಿಯರನ್ನು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ಮುಸ್ಲೀಂ ಯುವಕರ ಜೊತೆ ಯುವತಿಯರು ಇರೋ ವಿಚಾರ ಹಿಂದೂ ಸಂಘಟನೆ ಕಾರ್ಯಕರ್ತರ ಗಮನಕ್ಕೆ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಯುವಕರು ಬಜ್ಪೆ ಪೋಲೀಸರಿಗೆ ಮಾಹಿತಿ ನೀಡಿದ್ದು ಪೋಲಿಸರು ಇವರನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. ಇನ್ನೂ ಯುವಕರು ಮಂಗಳೂರು ಮೂಲದವರಾಗಿದ್ದು ಯುವತಿಯರು ಬೆಂಗಳೂರು ಮೂಲದವರೆಂದು ತಿಳಿದು ಬಂದಿದೆ.

- Advertisement -

Latest News

error: Content is protected !!