Saturday, May 18, 2024
Homeತಾಜಾ ಸುದ್ದಿತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನ-ಇಬ್ಬರು ಪೈಲಟ್ ಸೇರಿ 4 ಸೈನಿಕರ ಸಾವು

ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನ-ಇಬ್ಬರು ಪೈಲಟ್ ಸೇರಿ 4 ಸೈನಿಕರ ಸಾವು

spot_img
- Advertisement -
- Advertisement -

ಇಸ್ಲಾಮಾಬಾದ್:ಇಲ್ಲಿನ ಪಾಕಿಸ್ತಾನ ಆಕ್ರಮಿತ ಗಿಲ್ಗಿಟ್ ಬಾಲ್ಟಿಸ್ತಾನದ ಮಿನಿಮಾರ್ಗ್ ಪ್ರದೇಶದಲ್ಲಿ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್ ಸೇರಿದಂತೆ 4 ಸೈನಿಕರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಸಿಪಾಯಿ ಅಬ್ದುಲ್ ಖದೀರ್ ಎಂಬ ಸೈನಿಕನ ಶವವನ್ನು ಸ್ಕಾರ್ದುನಲ್ಲಿರುವ ಸಂಯೋಜಿತ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸುತ್ತಿದ್ದವೇಳೆ ಈ ಹೆಲಿಕಾಪ್ಟರ್‍ನಲ್ಲಿ ತಾಂತ್ರಿಕ ದೋಷdinda ಅಪಘಾತ ಸಂಭವಿಸಿದೆ. ಮೃತರನ್ನು ಪೈಲೆಟ್ ಮೇಜರ್ ಎಂ. ಹುಸೇನ್ ಮತ್ತು ಸಹಪೈಲಟ್ ಮೇಜರ್ ಅಯಾಜ್ ಹುಸೇನ್, ನಾಯಕ್ ಇಂಜಿಮಾಮ್ ಆಲಂ ಮತ್ತು ಪಾಕಿಸ್ತಾನದ ಸೈನಿಕರಾದ ಮುಹಮ್ಮದ್ ಫಾರೂಕ್ ಎಂದು ಪಾಕ್ ಸೇನೆ ಗುರುತಿಸಿದೆ.

- Advertisement -
spot_img

Latest News

error: Content is protected !!