Monday, September 9, 2024
Homeಕರಾವಳಿಭಾರೀ ಗಾಳಿ – ಮಳೆ : ಪುತ್ತೂರಿನ ಬೆದ್ರಾಳದಲ್ಲಿ ಗ್ಯಾಸ್ ಲಾರಿಯ ಮೇಲೆ ಬಿದ್ದ...

ಭಾರೀ ಗಾಳಿ – ಮಳೆ : ಪುತ್ತೂರಿನ ಬೆದ್ರಾಳದಲ್ಲಿ ಗ್ಯಾಸ್ ಲಾರಿಯ ಮೇಲೆ ಬಿದ್ದ ಮರ

spot_img
- Advertisement -

407 ಟೆಂಪೋವೊಂದರ ಮೇಲೆ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದ ಪರಿಣಾಮ ಟೆಂಪೋ ಜಖಂಗೊಂಡ ಘಟನೆ ಸುಬ್ರಹ್ಮಣ್ಯ – ಪುತ್ತೂರು ಹೆದ್ದಾರಿಯ ಬೆದ್ರಾಳ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

Posted by Maha Xpress on Tuesday, 5 May 2020
- Advertisement -

ಪುತ್ತೂರು, ಮೇ.05. 407 ಟೆಂಪೋವೊಂದರ ಮೇಲೆ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದ ಪರಿಣಾಮ ಟೆಂಪೋ ಜಖಂಗೊಂಡ ಘಟನೆ ಸುಬ್ರಹ್ಮಣ್ಯ – ಪುತ್ತೂರು ಹೆದ್ದಾರಿಯ ಬೆದ್ರಾಳ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಪುತ್ತೂರು ಕಡೆಗೆ ಅಡುಗೆ ಅನಿಲದ ಸಿಲಿಂಡರ್ ಹೇರಿಕೊಂಡು ಹೋಗುತ್ತಿದ್ದ ಟೆಂಪೋದ ಮೇಲೆ ಬೆದ್ರಾಳ ರೈಲ್ವೇ ಮೇಲ್ಸೇತುವೆ ಸಮೀಪ ಮರ ಬಿದ್ದಿದೆ. ಘಟನೆಯಲ್ಲಿ ವಿದ್ಯುತ್ ಕಂಬಗಳು ಸಾಲಾಗಿ ರಸ್ತೆಗೆ ಉರುಳಿವೆ. ಟೆಂಪೋ ಚಾಲಕ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!