Thursday, June 4, 2026
Homeಕರಾವಳಿಪುತ್ತೂರು: ಮಧ್ಯರಾತ್ರಿ ಏಕಾಏಕಿ ಸುರಿದ ಮಳೆ, ಅಡಿಕೆ ಬೆಳೆಗಾರರಿಗೆ ಅಪಾರ ನಷ್ಟ !

ಪುತ್ತೂರು: ಮಧ್ಯರಾತ್ರಿ ಏಕಾಏಕಿ ಸುರಿದ ಮಳೆ, ಅಡಿಕೆ ಬೆಳೆಗಾರರಿಗೆ ಅಪಾರ ನಷ್ಟ !

- Advertisement -
- Advertisement -

ಪುತ್ತೂರು: ಏಕಾಏಕಿ ಸುರಿದ ಭಾರಿ ಮಳೆಯಿಂದ ಅಂಗಳದಲ್ಲಿ ಒಣ ಹಾಕಿದ ಅಡಿಕೆ ಸಂಪೂರ್ಣ ಒದ್ದೆಯಾಗಿದೆ. ಪುತ್ತೂರಿನ ಒಳಮೊಗ್ರು ಗ್ರಾಮದ ನೀರ್ಪಾಡಿ , ಕುಂಬ್ರ ಮತ್ತಿತರ ಕಡೆ ಎಡಬಿಡದೆ ಮಳೆ ಸುರಿದಿದೆ .

ಮುಂಜಾನೆಯಿಂದ ಸಂಜೆ ತನಕ ಯಾವೂದೇ ಮಳೆಯ ಮುನ್ಸೂಚನೆ ಇಲ್ಲದ ಕಾರಣ ಮಧ್ಯರಾತ್ರಿ ಮಳೆಗೆ ಅಂಗಳದಲ್ಲಿ ಒಣಗಳು ಹಾಕಿದ ಅಡಿಕೆ ಎಲ್ಲಾ ಒದ್ದೆಯಾಗಿ ಭಾರಿ ನಷ್ಟವಾಗಿದೆ.

ಮುಂದಿನ ಒಂದೆರಡು ದಿನಗಳಲ್ಲಿ ಮಳೆಯಾಗುವ ಲಕ್ಷಣವಿದೆ. ಬೆಳಿಗ್ಗೆ ಭಾರಿ ಚಳಿ ವಾತಾವರಣವಿದ್ದು ಮಧ್ಯಾಹ್ನ ಸಮಯ ಬಿಸಿಲಿನ ತಾಪವೂ ಹೆಚ್ಚಿದ್ದು , ಈಗ ರಾತ್ರಿ ಮಳೆಯೂ ಆಗಿದೆ .

- Advertisement -

Latest News

error: Content is protected !!