Friday, June 5, 2026
Homeತಾಜಾ ಸುದ್ದಿರಾಜ್ಯದಲ್ಲಿಂದು 9,280 ಮಂದಿಗೆ ಕೊರೊನಾ ಪಾಸಿಟಿವ್, 116 ಮಂದಿ ಕೋವಿಡ್ ಗೆ ಬಲಿ

ರಾಜ್ಯದಲ್ಲಿಂದು 9,280 ಮಂದಿಗೆ ಕೊರೊನಾ ಪಾಸಿಟಿವ್, 116 ಮಂದಿ ಕೋವಿಡ್ ಗೆ ಬಲಿ

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಇಂದು 9,280 ಮಂದಿ ಒಂದೇ ದಿನ ಕೋವಿಡ್ ಸೋಂಕು ದೃಢ ಪಟ್ಟಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 3,79,486ಕ್ಕೇರಿದೆ. ಇನ್ನು 116 ಮಂದಿ ಕೊರೊನಾಗೆ ಇಂದು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸದ್ಯ 99,101 ಸಕ್ರಿಯ ಪ್ರಕರಣಗಳಿದ್ದು,2,74,196 ಮಂದಿ ಗುಣಮುಖರಾಗಿದ್ದಾರೆ. ಇಂದು 6,161 ಮಂದಿ ಡಿಸ್ಟಾರ್ಜ್ ಆಗಿದ್ದಾರೆ. ಇದುವೆರಗೂ 6,170 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ 2,963 ಪ್ರಕರಣಗಳು ಇಂದು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1,41,664ಕ್ಕೇರಿದೆ. ಸದ್ಯ 41,646 ಸಕ್ರಿಯ ಪ್ರಕರಣಗಳಿದ್ದು, 97,926 ಮಂದಿ ಗುಣಮುಖರಾಗಿದ್ದಾರೆ. ಇಂದು 1,732 ಮಂದಿ ಡಿಸ್ಚಾರ್ಜ್ ಆಗಿದ್ದು, 25 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದುವರೆಗೂ ಕೊರೊನಾಗೆ 2,091 ಮಂದಿ ಬಲಿಯಾಗಿದ್ದಾರೆ.

- Advertisement -

Latest News

error: Content is protected !!