Friday, May 3, 2024
HomeUncategorizedಸ್ಪೂನ್ ಪಕ್ಕಕ್ಕಿಟ್ಟು ಕೈಯಿಂದಲೇ ಊಟ ಮಾಡಿ, ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನವಿದೆ ಗೊತ್ತಾ.?

ಸ್ಪೂನ್ ಪಕ್ಕಕ್ಕಿಟ್ಟು ಕೈಯಿಂದಲೇ ಊಟ ಮಾಡಿ, ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನವಿದೆ ಗೊತ್ತಾ.?

spot_img
- Advertisement -
- Advertisement -

ನಿಮಗೆ ಉತ್ತಮ ಆರೋಗ್ಯ ಬೇಕಾ? ನಿಮ್ಮ ದೇಹದ ಜೊತೆಗೆ ಮೆದುಳು ಹಾಗು ಆತ್ಮ ಖುಷಿಯಾಗಿರಬೇಕಾ? ಹಾಗಾದ್ರೆ ಸ್ಪೂನ್ ನಲ್ಲಿ ತಿನ್ನುವುದಕ್ಕೆ ಗುಡ್ ಬೈ ಹೇಳಿ…ಬದಲಿಗೆ ನಿಮ್ಮ ಕೈ ಬಳಸಿ ಹಾಗು ಆಹಾರ ಚೆನ್ನಾಗಿ ಕಲಿಸಿ ತಿನ್ನಿ, ಆರೋಗ್ಯ ವೃದ್ಧಿಯಾಗುತ್ತದೆ.

  • ಆಯುರ್ವೇದ ಗ್ರಂಥಗಳ ಪ್ರಕಾರ, ಪ್ರತಿ ಬೆರಳು ಕೂಡ ಐದು ಅಂಶಗಳ ಅರ್ಥ ಹೊಂದಿದೆ. ಹೆಬ್ಬೆರಳು – ಮಕ್ಕಳು ಹೆಬ್ಬೆರಳನ್ನು ಚೀಪುತ್ತವೆ. ಇದು ನೈಸರ್ಗಿಕ ಕ್ರಿಯೆಯಾಗಿದ್ದು, ಇದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.
  • ಮೊದಲ ಬೆರಳು ಗಾಳಿ, ಉಂಗುರದ ಬೆರಳು ಭೂಮಿ, ಮಧ್ಯ ಬೆರಳು ಬೆಂಕಿ ಮತ್ತು ಕೊನೆಯ ಬೆರಳು ನೀರು. ಅಂದ್ರೆ ಇದರ ಅರ್ಥ, ಈ ಯಾವುದೇ ಅಂಶಗಳ ಅಸಮತೋಲನ ಕಂಡು ಬಂದ್ರೆ, ವಾಸ್ತವವಾಗಿ ದೇಹದಲ್ಲಿ ಅನೇಕ ರೋಗ ಅಥವಾ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.
  • ನಾವು ನಮ್ಮ ಕೈಗಳಿಂದ ತಿನ್ನುವಾಗ ಬೆರಳುಗಳು ಮತ್ತು ಹೆಬ್ಬೆರಳು ಒಟ್ಟಿಗೆ ತಿನ್ನಲು ಒಟ್ಟಾಗಿ ಅಂಟಿಕೊಳ್ಳುತ್ತವೆ. ಆದ್ದರಿಂದ ನಮ್ಮ ದೇಹವನ್ನು ಸಮತೋಲನವಾಗಿಡಲು ಸಹಕರಿಸುತ್ತವೆ.

- Advertisement -
spot_img

Latest News

error: Content is protected !!