Saturday, June 6, 2026
Homeಕರಾವಳಿಬಂಗಾಡಿ ಅರಮನೆಗೆ ಶಾಸಕ ಹರೀಶ ಪೂಂಜ ಭೇಟಿ

ಬಂಗಾಡಿ ಅರಮನೆಗೆ ಶಾಸಕ ಹರೀಶ ಪೂಂಜ ಭೇಟಿ

- Advertisement -
- Advertisement -

ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಬಂಗಾಡಿ ಅರಮನೆಗೆ ಬೆಳ್ತಂಗಡಿ ಶಾಸಕರು ಹಾಗೂ ಬಿಜೆಪಿ ಅಭ್ಯರ್ಥಿಯಾಗಿರುವ ಹರೀಶ ಪೂಂಜ ಅವರು ನಿನ್ನೆ  ಭೇಟಿ ನೀಡಿದರು. ಈ ವೇಳೆ ಹಿರಿಯರಾದ ರವಿರಾಜ್ ಬಲ್ಲಾಳ್ ಅವರ ಆಶೀರ್ವಾದ ಪಡೆದರು.

ಈ ವೇಳೆ ಜಯಾನಂದ ಗೌಡ, ಆನಂದ್ ಅಡೀಲು, ಹರೀಶ ಸಾಲ್ಯಾನ್, ವಿನಯ್ ಗೌಡ ಕೊಲ್ಲಿ, ಗಂಗಾಧರ, ಶ್ರೀಕಾಂತ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Latest News

error: Content is protected !!