Thursday, June 4, 2026
Homeಕರಾವಳಿಐಪಿಎಲ್ ಪಂದ್ಯಾಟದಲ್ಲಿ ರಾರಾಜಿಸಿದ ಹರೀಶ್ ಪೂಂಜ ಪೋಸ್ಟರ್

ಐಪಿಎಲ್ ಪಂದ್ಯಾಟದಲ್ಲಿ ರಾರಾಜಿಸಿದ ಹರೀಶ್ ಪೂಂಜ ಪೋಸ್ಟರ್

- Advertisement -
- Advertisement -

ಬೆಂಗಳೂರು ;ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು ಎಲ್ಲಾ ಪಕ್ಷಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ‌. ಇದೀಗ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯಾಟದಲ್ಲೂ ಚುನಾವಣಾ ಕಹಳೆ ಮೊಳಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್‌ ನಡುವಿನ ಕ್ರಿಕೆಟ್ ಪಂದ್ಯಾಟದ ವೇಳೆ ಶಾಸಕ ಹರೀಶ್ ಪೂಂಜ ಅವರ ಅಭಿಮಾನಿಗಳು ಶಾಸಕರ ಚಿತ್ರವನ್ನು ಹಿಡಿದು ಹರ್ಷ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಹರೀಶ್ ಪೂಂಜ ಅವರನ್ನು ಬೆಂಬಲಿಸುವಂತೆ ಬೆಳ್ತಂಗಡಿ ಕ್ಷೇತ್ರದ ಮತದಾರರಲ್ಲಿ ವಿನಂತಿಸಿದ್ದಾರೆ.

ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!