Friday, June 5, 2026
Homeತಾಜಾ ಸುದ್ದಿಈಶ್ವರಮಂಗಲದಲ್ಲಿ ಮೆಡಿಕಲ್ ಗೆ ನುಗ್ಗಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಅನ್ಯಕೋಮಿನ ಯುವಕ

ಈಶ್ವರಮಂಗಲದಲ್ಲಿ ಮೆಡಿಕಲ್ ಗೆ ನುಗ್ಗಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಅನ್ಯಕೋಮಿನ ಯುವಕ

- Advertisement -
- Advertisement -

ಪುತ್ತೂರು: ಭಿನ್ನ ಕೋಮಿನ ಯುವಕನೋರ್ವ ಮೆಡಿಕಲ್‌ ನ ಒಳಗೆ ನುಗ್ಗಿ  ಅಲ್ಲಿದ್ದ ಯುವತಿಯ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಈಶ್ವರಮಂಗಲದಲ್ಲಿ ಇಂದು ನಡೆದಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪೇಟೆಯಲ್ಲಿರುವ ಮೆಡಿಕಲ್‌ಗೆ ಔಷಧಿ ಖರೀದಿಸಲು ಬಂದ ಯುವಕ ಮೆಡಿಕಲ್‌ ನಲ್ಲಿ ಯುವತಿಯೊಬ್ಬಳೇ  ಇರುವುದನ್ನು ಗಮನಿಸಿದ್ದಾನೆ. ಕೂಡಲೇ ಒಳಗೆ ನುಗ್ಗಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ.

ಈ ವೇಳೆ ಯುವತಿ ಕಿರುಚಾಡಿದ್ದು ಕೇಳಿಸಿಕೊಂಡ ಸುತ್ತ ಮುತ್ತಲ ಜನರು ಓಡಿ ಬಂದಿದ್ದಾರೆ. ಕೂಡಲೇ, ಆರೋಪಿ ಯುವಕನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಯುವಕ ಯಾರು ಏನು ಅನ್ನೋ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

- Advertisement -

Latest News

error: Content is protected !!