Wednesday, July 15, 2026
Homeಕರಾವಳಿಗೂನಡ್ಕ: SKSSF ವತಿಯಿಂದ ಗಿಡ ನೆಡುವ ಕಾರ್ಯಕ್ರಮ

ಗೂನಡ್ಕ: SKSSF ವತಿಯಿಂದ ಗಿಡ ನೆಡುವ ಕಾರ್ಯಕ್ರಮ

- Advertisement -
- Advertisement -

ಸುಳ್ಯ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ SKSSF ಗೂನಡ್ಕ ಶಾಖೆಯ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಪೇರಡ್ಕ ಮಸೀದಿ ಬಳಿ ನಡೆಯಿತು ಮುನೀರ್ ದಾರಿಮಿ ದುವಾ ನೆರವೇರಿಸಿದರು.

ಶಾಖಾ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್ ಸ್ವಾಗತಿಸಿ ವಂದಿಸಿದರು ಸುಳ್ಯ ವಿಖಾಯ ಕಾರ್ಯದರ್ಶಿ ತಾಜು ಟರ್ಲಿ,ಗೂನಡ್ಕ ಶಾಖೆಯ ಸಾಜಿದ್ ಅಝ್ಅರಿ, ಇಕ್ಬಾಲ್ ದಾರಿಮಿ, ಸಾದುಮಾನ್ ತೆಕ್ಕಿಲ್, ವರ್ಕಿಂಗ್ ಕಾರ್ಯದರ್ಶಿ ಇರ್ಫಾನ್, ಜುನೈದ್, ರಿಝ್ವಾನ್,ಹಾಗೂ ಸದಸ್ಯರು ಹಾಜರಿದ್ದರು

- Advertisement -

Latest News

error: Content is protected !!