Thursday, May 2, 2024
Homeತಾಜಾ ಸುದ್ದಿಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ದರ ಎಷ್ಟಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ..

ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ದರ ಎಷ್ಟಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ..

spot_img
- Advertisement -
- Advertisement -

ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್ 19 ಚಿಕಿತ್ಸೆಗೆ ಸರಿಯಾದ ದರ ನಿಗದಿಯಾಗಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆಯ ಶಿಫಾರಸ್ಸು ಮಾಡಿದ ದರಗಳ ಪಟ್ಟಿ ಹೀಗಿದೆ:

ಸಾರ್ವಜನಿಕ ಆರೋಗ್ಯ ಇಲಾಖೆಯ ಶಿಫಾರಸ್ಸು ಮಾಡಿದ ರೋಗಿಗಳಿಗೆ:
ಜನರಲ್ ವಾರ್ಡ್-5200
ಹೆಚ್ಡಿಯು- 7000
ಐಸೋಲೇಷನ್ ಐಸಿಯು ವಿತ್ ಔಟ್ ವೆಂಡಿಲೇಟರ್- 8500
ಐಸೋಲೇಷನ್ ಐಸಿಯು ವಿತ್ ವೆಂಟಿಲೇಟರ್ -10,000

ಆರೋಗ್ಯ ಇಲಾಖೆ ಶಿಫಾರಸ್ಸು ಇಲ್ಲದೇ ನೇರವಾಗಿ ಹೋದವರು:
ಜನರಲ್ ವಾರ್ಡ್-10,000
ಹೆಚ್ಡಿಯು- 12,000
ಐಸೋಲೇಷನ್ ಐಸಿಯು ವಿತ್ ಔಟ್ ವೆಂಡಿಲೇಟರ್- 15,000
ಐಸೋಲೇಷನ್ ಐಸಿಯು ವಿತ್ ವೆಂಟಿಲೇಟರ್ -25,000

- Advertisement -
spot_img

Latest News

error: Content is protected !!