Friday, June 5, 2026
Homeತಾಜಾ ಸುದ್ದಿಚಾರ್ಮಾಡಿ ಘಾಟ್ ನಲ್ಲಿ  ಗೂಡ್ಸ್ ಲಾರಿ ಪಲ್ಟಿ

ಚಾರ್ಮಾಡಿ ಘಾಟ್ ನಲ್ಲಿ  ಗೂಡ್ಸ್ ಲಾರಿ ಪಲ್ಟಿ

- Advertisement -
- Advertisement -

ಚಾರ್ಮಾಡಿ: ಮಂಗಳೂರಿನಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಗೂಡ್ಸ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ.


ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!