Thursday, June 4, 2026
Homeಕರಾವಳಿಮಾಣಿ: ಇಂದು(ಎ.1) ಶ್ರೀ ಮಹಾಮ್ಮಾಯಿ ಅಮ್ಮನವರ ಗೊಂದೋಳು ಪೂಜೆ

ಮಾಣಿ: ಇಂದು(ಎ.1) ಶ್ರೀ ಮಹಾಮ್ಮಾಯಿ ಅಮ್ಮನವರ ಗೊಂದೋಳು ಪೂಜೆ

- Advertisement -
- Advertisement -

ಮಾಣಿ: ಮಾಣಿ ಗ್ರಾಮದ ಹಳೀರಕಟ್ಟೆಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಮಹಾಮ್ಮಾಯಿ ಅಮ್ಮನವರ ಗೊಂದೋಳು ಪೂಜೆ ಇಂದು (ಏಪ್ರಿಲ್‌ 1) ರಾತ್ರಿ 8.30 ಕ್ಕೆ ನಡೆಯಲಿದೆ.

ಭಕ್ತರು ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಮಾಣಿಗುತ್ತು ಸಚಿನ್‌ ರೈ ವಿನಂತಿಸಿದ್ದಾರೆ.

- Advertisement -

Latest News

error: Content is protected !!