Saturday, October 17, 2026
Homeಅಪರಾಧದುಬೈನಿಂದ ಬಂದ ಪ್ರಯಾಣಿಕನ ಡೈರಿ ಕ್ರೀಂ ಪ್ಯಾಕೆಟ್‌ನೊಳಗೆ ಚಿನ್ನ

ದುಬೈನಿಂದ ಬಂದ ಪ್ರಯಾಣಿಕನ ಡೈರಿ ಕ್ರೀಂ ಪ್ಯಾಕೆಟ್‌ನೊಳಗೆ ಚಿನ್ನ

- Advertisement -
- Advertisement -

ಮಂಗಳೂರು: ಇಲ್ಲಿನ ಏರ್ ಪೋರ್ಟ್ ಗೆ ದುಬೈನಿಂದ ಆಗಮಿಸಿದ ಪ್ರಯಾಣಿಕನೊಬ್ಬನೆಸ್ಕೆ ಬ್ರಾಂಡ್‌ನ ಡೈರಿ ಕ್ರೀಂ ಪ್ಯಾಕೆಟ್‌ನೊಳಗೆ ಸಣ್ಣ ತುಂಡುಗಳಲ್ಲಿ ಚಿನ್ನವನ್ನು ಬಚ್ಚಿಟ್ಟು ತಂದಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.


ಆತನ ಬಳಿ 6, 00,181 ರೂಪಾಯಿ ಮೌಲ್ಯದ ಚಿನ್ನ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!