Wednesday, May 1, 2024
Homeಕರಾವಳಿಮಂಗಳೂರು: ಕಬಡ್ಡಿ ಪಂದ್ಯಾಟದ ವೇಳೆ ಕುಸಿದು ಬಿದ್ದ ಪ್ರೇಕ್ಷಕರ ಗ್ಯಾಲರಿ

ಮಂಗಳೂರು: ಕಬಡ್ಡಿ ಪಂದ್ಯಾಟದ ವೇಳೆ ಕುಸಿದು ಬಿದ್ದ ಪ್ರೇಕ್ಷಕರ ಗ್ಯಾಲರಿ

spot_img
- Advertisement -
- Advertisement -

ಮಂಗಳೂರು: ಕಬಡ್ಡಿ ಪಂದ್ಯಾಟ ನಡೆಯುತ್ತಿದ್ದ ವೇಳೆ ಪ್ರೇಕ್ಷಕರ ಗ್ಯಾಲರಿ ಏಕಾಏಕಿ ಕುಸಿದು ಬಿದ್ದ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಫ್ರೆಂಡ್ಸ್ ಉಳ್ಳಾಲ್ ವತಿಯಿಂದ ಆಯೋಜಿಸಿದ್ದ ಜ್ಯೂನಿಯರ್ ಪ್ರೋ ಕಬಡ್ಡಿ ಪಂದ್ಯಾಟದ ವೇಳೆ ಈ ಘಟನೆ ನಡೆದಿದೆ.

ಸೆಮಿ ಫೈನಲ್ ಪಂದ್ಯಾಟದ ಸಂದರ್ಭದಲ್ಲಿ ಗ್ಯಾಲರಿಯಲ್ಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿದ್ದ ಕಾರಣ ಗ್ಯಾಲರಿ ಕುಸಿದು ಬಿದ್ದಿದೆ.

ಗ್ಯಾಲರಿ ಕುಸಿದು ಬಿದ್ದ ಕಾರಣ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಕೂಡಾ ಕೆಳಗೆ ಬಿದ್ದಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಕೆಲವು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು ಈಗ ವೀಡಿಯೋ ವೈರಲ್ ಆಗಿದೆ.

- Advertisement -
spot_img

Latest News

error: Content is protected !!