Wednesday, October 14, 2026
Homeಕರಾವಳಿಬಂಟ್ವಾಳ: ಹಣ್ಣು ಸಾಗಾಟದ ಲಾರಿ ಪಲ್ಟಿ

ಬಂಟ್ವಾಳ: ಹಣ್ಣು ಸಾಗಾಟದ ಲಾರಿ ಪಲ್ಟಿ

- Advertisement -
- Advertisement -

ಬಂಟ್ವಾಳ: ಹಣ್ಣು ಸಾಗಾಟದ ಲಾರಿ ಪಲ್ಟಿಯಾದ ಘಟನೆ ಬಿ.ಸಿ.ರೋಡ್ ಸಮೀಪದ ಮಿತ್ತಬೈಲ್ ಬಳಿ ರಾಷ್ಟೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಲಾರಿ ಪಲ್ಟಿಯಾದ ಪರಿಣಾಮ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿದೆ. ಇಂದು ಬೆಳಗ್ಗೆ ಹಣ್ಣು ಮತ್ತು ಲಾರಿಯನ್ನು ತೆರವು ಮಾಡಲಾಯಿತು.

- Advertisement -

Latest News

error: Content is protected !!