Saturday, June 6, 2026
Homeಕರಾವಳಿಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಟಿ.ಕೆ ಮಹೇಂದ್ರನ್ ವಿಧಿವಶ

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಟಿ.ಕೆ ಮಹೇಂದ್ರನ್ ವಿಧಿವಶ

- Advertisement -
- Advertisement -

ರೆಖ್ಯ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ತoಡಶೇರಿಲ್ ಮನೆ ನಿವಾಸಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಟಿ.ಕೆ ಮಹೇಂದ್ರನ್ 71ನೇ ವಯಸ್ಸಿನಲ್ಲಿ ತಮ್ಮ ಸ್ವಗೃಹದಲ್ಲಿ ಆ.02ರಂದು ರಾತ್ರಿ ನಿಧನರಾದರು. 

 ಮೃತರು ಪತ್ನಿ ಹಾಗೂ ಓರ್ವ ಪುತ್ರಿ ಮತ್ತು ಕುಟುಂಬಸ್ಥರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅವರ ಅಂತ್ಯ ಸಂಸ್ಕಾರ ಕಾರ್ಯಕ್ರಮವು ರೆಖ್ಯದ ತoಡಶೇರಿಲ್ ಮನೆಯಲ್ಲಿ ಆ.3 ಅಪರಾಹ್ನ ಗಂಟೆ 2.30ಕ್ಕೆ ನಡೆಯಲಿದೆ.

- Advertisement -

Latest News

error: Content is protected !!