Friday, June 5, 2026
Homeಕರಾವಳಿಐನೆಕಿದು ಶಾಲಾ ಬಳಿ ರಸ್ತೆ ದಾಟಿದ ಕಾಡಾನೆ

ಐನೆಕಿದು ಶಾಲಾ ಬಳಿ ರಸ್ತೆ ದಾಟಿದ ಕಾಡಾನೆ

- Advertisement -
- Advertisement -

ಸುಬ್ರಹ್ಮಣ್ಯ: ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಶಾಲಾ ಬಳಿಯಲ್ಲಿ ಕಾಡಾನೆಯೊಂದು ರಸ್ತೆ ದಾಟಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಸುಬ್ರಹ್ಮಣ್ಯ-ಹರಿಹರ ಪಲ್ಲತ್ತಡ್ಕ ರಸ್ತೆಯ ಸಮೀಪ ಕಡಬ ತಾಲೂಕಿನ ಐನೆಕಿದು ಶಾಲಾ ಬಳಿ ಕಾಡಾನೆಯೊಂದು (ಒಂಟಿ ಸಲಗ) ಸಂಜೆ ರಸ್ತೆ ಆ ಭಾಗದ ಜನತೆ ಆತಂಕಕ್ಕೀಡಾಗಿದ್ದಾರೆ. ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

- Advertisement -

Latest News

error: Content is protected !!