- Advertisement -

- Advertisement -
ಸುಳ್ಯ: ವರುಣನ ಆರ್ಭಟಕ್ಕೆ ಸುಳ್ಯ ತಾಲೂಕಿನ ವಳಲಂಬೆ ಶಂಖಪಾಲ ದೇವಸ್ಥಾನ ಜಲಾವೃತವಾಗಿದೆ.
ದೇಗುಲದ ಗರ್ಭಗುಡಿಯವರೆಗೆ ನೀರು ನುಗ್ಗಿದ್ದು ದೇಗುಲ ಸಂಪೂರ್ಣವಾಗಿ ನೀರಿನಿಂದ ಆವೃತವಾಗಿದೆ.