Monday, May 20, 2024
Homeಚಿಕ್ಕಮಗಳೂರುಶೃಂಗೇರಿ: ಹೆಡೆ ಎತ್ತಿ ನಿಂತ 5 ದಿನದ ಕಾಳಿಂಗ ಸರ್ಪದ ಮರಿ!

ಶೃಂಗೇರಿ: ಹೆಡೆ ಎತ್ತಿ ನಿಂತ 5 ದಿನದ ಕಾಳಿಂಗ ಸರ್ಪದ ಮರಿ!

spot_img
- Advertisement -
- Advertisement -

ಚಿಕ್ಕಮಗಳೂರು: ಐದು ದಿನದ ಕಾಳಿಂಗ ಸರ್ಪದ ಮರಿ ಹೆಡೆ ಎತ್ತಿ ನಿಂತ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಶೃಂಗೇರಿ ತಾಲೂಕಿನ ಮಾರುತಿ ಬೆಟ್ಟದಲ್ಲಿ ಕಾಳಿಂಗ ಸರ್ಪದ ಮರಿ ಹೆಡೆ ಎತ್ತಿ ನಿಂತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಹಾವಿನ ಮರಿ ಕೇವಲ 16 ಇಂಚು ಇದ್ದು, ಅಪರೂಪದ ಜಾತಿಗೆ ಸೇರಿದ ಕಾಳಿಂಗ ಸರ್ಪವಾಗಿದೆ. ಮಲೆನಾಡು ಭಾಗದಲ್ಲಿ ಈ ರೀತಿಯ ಸರ್ಪಗಳು ತುಂಬಾ ವಿರಳವಾಗಿದೆ.

ಸರ್ಪದ ಮರಿಯನ್ನು ಸ್ನೇಕ್ ಅರ್ಜುನ್ ಸೆರೆ ಹಿಡಿದಿದ್ದಾರೆ.‌ ಸೆರೆ ಹಿಡಿದ ಮರಿಯನ್ನು ಕೆರೆಕಟ್ಟೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.‌

- Advertisement -
spot_img

Latest News

error: Content is protected !!