Saturday, June 6, 2026
Homeಕರಾವಳಿಉಡುಪಿಮಲ್ಪೆ ತೊಟ್ಟಂ ಕಡಲ ತೀರದಲ್ಲಿ ಮೀನಿನ ರಾಶಿ: ಮುಗಿಬಿದ್ದ ಜನ

ಮಲ್ಪೆ ತೊಟ್ಟಂ ಕಡಲ ತೀರದಲ್ಲಿ ಮೀನಿನ ರಾಶಿ: ಮುಗಿಬಿದ್ದ ಜನ

- Advertisement -
- Advertisement -

ಮಲ್ಪೆ: ತೊಟ್ಟಂ ಕದಿಕೆ ಕಡಲ ತೀರದಲ್ಲಿ ಇಂದು ಮಧ್ಯಾಹ್ನ ರಾಶಿ ರಾಶಿ ಬೂತಾಯಿ ಮೀನುಗಳು ಕಂಡುಬಂದಿದ್ದು, ಮೀನುಗಳನ್ನು ಹೆಕ್ಕಲು ಜನ ಮುಗಿಬಿದ್ದ ದೃಶ್ಯ ಕಂಡುಬಂತು.

ಅಲೆಗಳೊಂದಿಗೆ ತೀರಕ್ಕೆ ಬಂದು ಬಿದ್ದಿದ್ದ ರಾಶಿ ರಾಶಿ ಬೂತಾಯಿ ಮೀನುಗಳನ್ನು ಕಂಡ ಜನ  ಅವುಗಳನ್ನು ಸಂಗ್ರಹಿಸಲು ಮುಗಿಬಿದ್ರು. ಸುಮಾರು ಐನೂರು ಕೆಜಿಯಷ್ಟು ಮೀನು ಸಿಕ್ಕಿದೆ ಎಂದು ಅಂದಾಜಿಸಲಾಗಿದೆ.

- Advertisement -

Latest News

error: Content is protected !!