Wednesday, April 16, 2025
Homeಕರಾವಳಿಮಂಗಳೂರುಸುಳ್ಯ; ಬೆಳ್ಳಾರೆಯ ಹೋಟೆಲೊಂದರಲ್ಲಿ ಅಗ್ನಿ ಅನಾಹುತ; ಬಹುತೇಕ ವಸ್ತುಗಳು ಅಗ್ನಿಗಾಹುತಿ

ಸುಳ್ಯ; ಬೆಳ್ಳಾರೆಯ ಹೋಟೆಲೊಂದರಲ್ಲಿ ಅಗ್ನಿ ಅನಾಹುತ; ಬಹುತೇಕ ವಸ್ತುಗಳು ಅಗ್ನಿಗಾಹುತಿ

spot_img
- Advertisement -
- Advertisement -

ಸುಳ್ಯ; ಬೆಳ್ಳಾರೆಯ ಹೋಟೆಲೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಹೋಟೆಲ್ ನಲ್ಲಿದ್ದ ಬಹುತೇಕ ವಸ್ತುಗಳು ಅಗ್ನಿಗಾಹುತಿಯಾಗಿವೆ.

ಬೆಳ್ಳಾರೆ ಮುಖ್ಯರಸ್ತೆ ಸಮೀಪವಿರುವ ತೃಪ್ತಿ ಹೋಟೆಲ್ ನಲ್ಲಿ ಗ್ಯಾಸ್ ಸ್ಟವ್ ನಿಂದ ಆಕಸ್ಮಿಕ ಬೆಂಕಿ ಹತ್ತಿಕೊಂಡು ಅದು ಹೋಟೆಲ್ ಗೆ ವ್ಯಾಪಿಸಿದೆ ಪರಿಣಾಮ ಫ್ರಿಡ್ಜ್ ಮೇಲಿದ್ದ ಎರಡು ಮೊಬೈಲ್‌ ಹಾಗೂ ಇನ್ನಿತರ ಹಲವು ವಸ್ತುಗಳು ಸುಟ್ಟುಹೋಗಿವೆ. ಕೂಡಲೇ ಅಕ್ಕಪಕ್ಕದವರು ಬೆಂಕಿ ನಂದಿಸಿ ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

- Advertisement -
spot_img

Latest News

error: Content is protected !!