Friday, June 5, 2026
Homeಕರಾವಳಿಬಂಟ್ವಾಳ; ಗುಜರಿ ಅಂಗಡಿ ಬಳಿ ಶೇಖರಿಸಿಟ್ಟ ಗುಜರಿ ಸಾಮಾಗ್ರಿಗಳಿಗೆ ಬೆಂಕಿ

ಬಂಟ್ವಾಳ; ಗುಜರಿ ಅಂಗಡಿ ಬಳಿ ಶೇಖರಿಸಿಟ್ಟ ಗುಜರಿ ಸಾಮಾಗ್ರಿಗಳಿಗೆ ಬೆಂಕಿ

- Advertisement -
- Advertisement -

ಬಂಟ್ವಾಳ: ಗುಜರಿ ಅಂಗಡಿ ಬಳಿ ಶೇಖರಿಸಿಟ್ಟ ಗುಜರಿ ಸಾಮಾಗ್ರಿಗಳಿಗೆ ಬೆಂಕಿ ತಗುಲಿರುವ ಘಟನೆ ಇಂದು ಮುಂಜಾನೆ ಗುಜರಿ ಬಂಟ್ವಾಳದಲ್ಲಿ ನಡೆದಿದೆ.

ಮುಂಜಾನೆ 05 ಗಂಟೆಯ ವೇಳೆಗೆ ಯಾಕುಬ್ ರವರಿಗೆ ಸೇರಿದ ಗುಜರಿ ಅಂಗಡಿಯ ಹೊರಭಾಗದಲ್ಲಿ ಸಂಗ್ರಹಿಸಿಟ್ಟ ಗುಜರಿ ಸಾಮಾಗ್ರಿಗಳಿಗೆ ಬೆಂಕಿ ತಗುಲಿದೆ. ತಕ್ಷಣ ಬಂಟ್ವಾಳ ಅಗ್ನಿಶಾಮಕ ಠಾಣೆಯ ತಂಡ ಕಾರ್ಯಚಾರಣೆ ನಡೆಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

- Advertisement -

Latest News

error: Content is protected !!