Tuesday, July 1, 2025
Homeಕರಾವಳಿಬೆಳ್ತಂಗಡಿ: ರಬ್ಬರ್ ತೋಟಕ್ಕೆ ಬೆಂಕಿ ,ಅಗ್ನಿಶಾಮಕ ದಳದಿಂದ ತಪ್ಪಿದ ಅನಾಹುತ.

ಬೆಳ್ತಂಗಡಿ: ರಬ್ಬರ್ ತೋಟಕ್ಕೆ ಬೆಂಕಿ ,ಅಗ್ನಿಶಾಮಕ ದಳದಿಂದ ತಪ್ಪಿದ ಅನಾಹುತ.

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ನಾವರ ಗ್ರಾಮದ ಜೊಕಿನ್ ಪ್ರಾಂಕ್ ಇವರ ಮಾಲೀಕ್ತ್ವದ ರಬ್ಬರ ತೋಟಕ್ಕೆ ಬೆಂಕಿ ತಗುಲಿದೆ.

ಸ್ಥಳಕ್ಕೆ ತಕ್ಷಣ ಬೆಳ್ತಂಗಡಿ ಅಗ್ನಿಶಾಮಕದಳ ಬಂದು ದೊಡ್ಡ ಅನಾಹುತದಿಂದ ತಪ್ಪಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

- Advertisement -
spot_img

Latest News

error: Content is protected !!