Friday, May 3, 2024
Homeಕರಾವಳಿಉಡುಪಿಕಟಪಾಡಿ: ನೇಜಿ ಕೀಳುತ್ತಿದ್ದ ಗದ್ದೆಯಲ್ಲಿ ಬೆಲೆಬಾಳುವ ಮೀನುಗಳು ಪತ್ತೆ

ಕಟಪಾಡಿ: ನೇಜಿ ಕೀಳುತ್ತಿದ್ದ ಗದ್ದೆಯಲ್ಲಿ ಬೆಲೆಬಾಳುವ ಮೀನುಗಳು ಪತ್ತೆ

spot_img
- Advertisement -
- Advertisement -

ಕಟಪಾಡಿ: ನೇಜಿ ಕೀಳುತ್ತಿದ್ದ ಗದ್ದೆಯಲ್ಲಿ ಸಾವಿರಾರು ರೂ. ಬೆಲೆ ಬಾಳುವ ಮುಗುಡು ಮೀನುಗಳು ಕೋಟೆ ಅಂಬಾಡಿಯ ಕೃಷಿಕರ ಮನೆಯಲ್ಲಿ ಪತ್ತೆಯಾಗಿದೆ.

ಕೋಟೆ ಅಂಬಾಡಿಯ ಪ್ರಗತಿಪರ ಕೃಷಿಕ ಸುಂದರ ಪೂಜಾರಿ ಅವರು ನೇಜಿ (ಭತ್ತದ ಸಸಿ) ಕೀಳುತ್ತಿದ್ದ ಸಂದರ್ಭ ಗದ್ದೆಯಲ್ಲಿ ಬೃಹತ್ ಗಾತ್ರದ 2 ಮುಗುಡು ಮೀನುಗಳು ಲಭಿಸಿದ್ದು, ಮೀನು ಪ್ರಿಯ ಕುಟುಂಬದಲ್ಲಿ ಸಂತಸ ತಂದಿದೆ.

ಸುಮಾರು 4 ವರ್ಷಕ್ಕೂ ಮಿಕ್ಕಿ ಪ್ರಾಯದ ಬಲಿತಿರುವ ಮುಗುಡುಗಳು ತಲಾ 10 ಕೆಜಿ ಇದ್ದು, ಮಾರುಕಟ್ಟೆಯಲ್ಲಿ ಸಾವಿರಾರು ರೂ. ಬೆಲೆ ಬಾಳುತ್ತದೆ ಎಂದು ತಿಳಿದು ಬಂದಿದೆ.

.

- Advertisement -
spot_img

Latest News

error: Content is protected !!