Thursday, June 4, 2026
Homeಅಪರಾಧಹಳ್ಳದ ನೀರಲ್ಲಿ ತೇಲಿಬಂದವು ಏಳು ಭ್ರೂಣಗಳು

ಹಳ್ಳದ ನೀರಲ್ಲಿ ತೇಲಿಬಂದವು ಏಳು ಭ್ರೂಣಗಳು

- Advertisement -
- Advertisement -

ಬೆಳಗಾವಿ: ಇಲ್ಲಿನ ಮೂಡಲಗಿ ಪಟ್ಟಣದಲ್ಲಿ ಏಳು ಭ್ರೂಣಗಳು ಹಳ್ಳದಲ್ಲಿ ತೇಲಿ ಬಂದಿರುವ ಘಟನೆ ಬೆಳಕಿಗೆ ಬಂದಿದೆ.


ಭ್ರೂಣಗಳ ಮೃತದೇಹಗಳನ್ನು ಡಬ್ಬದಲ್ಲಿ ಹಾಕಿ ದುಷ್ಟರು ಹಳ್ಳಕ್ಕೆ ಬಿಸಾಕಿದ್ದಾರೆ. ಇನ್ನು ಮೃತದೇಹಗಳನ್ನು ಕಂಡ ಜನ ಬೆಚ್ಚಿಬಿದ್ದಿದ್ದಾರೆ.

ಮೂಡಲಗಿ ಬಸ್ ನಿಲ್ದಾಣದ ಬಳಿ ಇರುವ ಹಳ್ಳದಲ್ಲಿ ಭ್ರೂಣಗಳ ಮೃತ ದೇಹಗಳು ಪತ್ತೆಯಾಗಿವೆ.


ಮೃತದೇಹಗಳನ್ನು ಯಾರು ಎಸೆದಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!