Monday, July 6, 2026
Homeಕರಾವಳಿವಕೀಲರಸಂಘ (ರಿ ) ಬಂಟ್ವಾಳದ ವತಿಯಿಂದ ಹೆಲಿಕಾಪ್ಟರ್ ಪತನದಲ್ಲಿ ಹುತಾತ್ಮರಾದ ಸೇನಾ ಯೋಧರಿಗೆ ಪುಷ್ಪ ನಮನ

ವಕೀಲರಸಂಘ (ರಿ ) ಬಂಟ್ವಾಳದ ವತಿಯಿಂದ ಹೆಲಿಕಾಪ್ಟರ್ ಪತನದಲ್ಲಿ ಹುತಾತ್ಮರಾದ ಸೇನಾ ಯೋಧರಿಗೆ ಪುಷ್ಪ ನಮನ

- Advertisement -
- Advertisement -

ಬಂಟ್ವಾಳ: ಸೇನೆಯ ಆಗ್ರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಯೋಧರು ಹುತಾತ್ಮರಾದ ನಿಟ್ಟಿನಲ್ಲಿ ವಕೀಲರಸಂಘ (ರಿ ) ಬಂಟ್ವಾಳದ ವತಿಯಿಂದ ಇಂದು ವಕೀಲರ ಸಂಘದಲ್ಲಿ ಪುಷ್ಪ ನಮನ ಸಲ್ಲಿಸಿ ಗೌರವವನ್ನು ಸಲ್ಲಿಸಲಾಯಿತು.

ಗೌರವ ನಮನ ಕಾರ್ಯಕ್ರಮದ ವೇದಿಕೆಯಲ್ಲಿ ವಕೀಲರ ಸಂಘ (ರಿ ) ಬಂಟ್ವಾಳದ ಅಧ್ಯಕ್ಷರಾದ ಬಿ. ಗಣೇಶಾನಂದ ಸೋಮಯಾಜಿ, ಪ್ರದಾನ ಕಾರ್ಯದರ್ಶಿ ವೀರೇಂದ್ರ ಎಂ ಸಿದ್ದಕಟ್ಟೆ ಉಪಸ್ಥಿತರಿದ್ದರು.

ಗೌರವ ನುಡಿ ನಮನ ಮಾತುಗಳನ್ನು ವಕೀಲರಾದ ಶ್ರೀ ಪ್ರಸಾದ್ ಕುಮಾರ್ ರೈ ಅವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಿರಿಯ ವಕೀಲ ಮಿತ್ರರು ಭಾಗವಹಿಸಿ ಪುಷ್ಪ ನಮನ ನೆರವೇರಿಸಿದರು. ಶ್ರೀ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಚಂದ್ರಶೇಖರ ಬೈರಿಕಟ್ಟೆ ವಂದಿಸಿದರು.

- Advertisement -

Latest News

error: Content is protected !!