- Advertisement -
- Advertisement -
ಮಂಗಳೂರು: ಇಲ್ಲಿನ ಖ್ಯಾತ ವೈದ್ಯ ತೇಜಸ್ವಿನಿ ಆಸ್ಪತ್ರೆ ಛೇರ್ ಮೆನ್ ಡಾ. ಶಾಂತಾರಾಮ್ ಶೆಟ್ಟಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆಯಲಾಗಿದೆ. ಅಲ್ಲದೇ ಫೊರೆಕ್ಸ್ ಟ್ರೇಡ್ ಗಳಿಗೆ ಸಂಬಂಧಿಸಿದ ಸಂದೇಶಗಳನ್ನು ಕಳುಹಿಸುತ್ತಿರುವ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ನೇಹಿತರೊಬ್ಬರಿಂದ ಈ ಬಗ್ಗೆ ಮಾಹಿತಿ ಪಡೆದಿದ್ದ ಡಾ.ಶಾಂತರಾಮ ಶೆಟ್ಟಿಯವರು ತಮ್ಮ ನಕಲಿ ಫೇಸ್ಬುಕ್ ಸೃಷ್ಟಿಯಾಗಿರುವ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- Advertisement -