Thursday, March 27, 2025
Homeಇತರಬಾಡಿಗೆದಾರನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಹಾಸಿಗೆಯಲ್ಲಿ ಮಾಡಿದ್ಲು..

ಬಾಡಿಗೆದಾರನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಹಾಸಿಗೆಯಲ್ಲಿ ಮಾಡಿದ್ಲು..

spot_img
- Advertisement -
- Advertisement -

ಕೊರೊನಾ ವೈರಸ್ ಹಿನ್ನಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್ ಮಧ್ಯೆ ಮುಜಫರ್ಪುರದಲ್ಲಿ ಪತ್ನಿಯೊಬ್ಬಳ ಘೋರ ಕೃತ್ಯ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧದ ಹುಚ್ಚುತನದಲ್ಲಿ ಪ್ರೇಮಿ ಜೊತೆ ಸೇರಿ ಮಹಿಳೆ ಪತಿಯ ಹತ್ಯೆಗೈದಿದ್ದಾಳೆ. ಗಂಡನನ್ನು ಚಾಕುವಿನಿಂದ ಕ್ರೂರವಾಗಿ ಕೊಲೆ ಮಾಡಿದ್ದಾಳೆ.

ಆರೋಪಿ ಪತ್ನಿ ಹಾಗೂ ಆಕೆ ಪ್ರೇಮಿ ಸೇರಿ ರಾಜೇಶ್ ಸಿಂಗ್‌ ಗೆ 20 ರಿಂದ 25 ಬಾರಿ ಚಾಕುವಿನಿಂದ ಇರಿಯಲಾಗಿದೆ. ಪೊಲೀಸರು ಆರೋಪಿ ಪತ್ನಿ ರೀನಾ ದೇವಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರೇಮಿ ಮನೀಶ್ ಘಟನೆಯ ನಂತರ ತಪ್ಪಿಸಿಕೊಂಡಿದ್ದಾನೆ. ಶಿಕ್ಷಕನಾಗಿದ್ದ ರಾಜೇಶ್ ಪತ್ನಿ, ಇಬ್ಬರು ಮಕ್ಕಳ ಜೊತೆ ಮೂರು ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದ. ಮನೆ ಕೆಲ ಭಾಗಗಳನ್ನು ಬಾಡಿಗೆಗೆ ನೀಡಲಾಗಿತ್ತು.

ಮನೆ ಬಾಡಿಗೆಗಿದ್ದ ಮನೀಶ್ ಜೊತೆ ರೀನಾ ಅಕ್ರಮ ಸಂಬಂಧ ಹೊಂದಿದ್ದಳು. ಇಬ್ಬರ ಮಧ್ಯೆ ಇದ್ದ ಅಕ್ರಮ ಸಂಬಂಧ ಪತಿಗೆ ಗೊತ್ತಾಗಿತ್ತು. ಇದು ಸದ್ದ ಕೋರ್ಟ್ ನಲ್ಲಿದೆ. ಪ್ರೀತಿಗೆ ಅಡ್ಡ ಬಂದ ಪತಿಯನ್ನು ದೂರ ಮಾಡಲು ಪ್ಲಾನ್ ಮಾಡಿದ ರೀನಾ, ಪ್ರೇಮಿ ಜೊತೆ ಸೇರಿ ಪತಿ ಹತ್ಯೆ ಮಾಡಿದ್ದಾಳೆ.

- Advertisement -
spot_img

Latest News

error: Content is protected !!