- Advertisement -
- Advertisement -
ಬಂಟ್ವಾಳ: ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಬ್ರಾಹ್ಮಣ ಸಮಾಜದ ಬಡ ಕುಟುಂಬಗಳ ಬ್ಯಾಂಕ್ ಖಾತೆಗೆ 5000 ಸಾವಿರ ರೂಪಾಯಿ ಯನ್ನು ವೈಯಕ್ತಿಕವಾಗಿ ಉದ್ಯಮಿ ಎರಕಳ ರಘುನಾಥ ಸೋಮಯಾಜಿ ನೀಡಿದ್ದಾರೆ.
ಬ್ರಾಹ್ಮಣ ಸಮಾಜದಲ್ಲಿ ಆರ್ಥಿಕ ಸಂಕಷ್ಟದ ಲ್ಲಿರುವ ಅರ್ಚಕರು, ಅರ್ಚಕರ ಸಹಾಯಕರು, ಅಡುಗೆಯವರು, ಅಡುಗೆಯವರ ಸಹಾಯಕರು ಮತ್ತು ಮಧ್ಯಮ ವರ್ಗದ ಸಮಾಜ ಬಾಂದವರಿಗೆ ಹೀಗೆ ಗುರುತಿಸಿ 100 ಕ್ಕೂ ಅಧಿಕ ಕುಟುಂಬಗಳಿಗೆ ದಾನಿಗಳು ಹಾಗೂ ಉದ್ಯಮಿಯಾಗಿರುವ ಎರಕಳ ರಘುನಾಥ ಸೋಮಯಾಜಿವರು ಅವರ ಬ್ಯಾಂಕ್ ಖಾತೆಗೆ ನೇರವಾಗಿ ರೂ 5000 ವನ್ನು ನೀಡಿದ್ದಾರೆ.
- Advertisement -