Monday, June 8, 2026
Homeಕರಾವಳಿಬೆಳ್ತಂಗಡಿ : ಕಲ್ಪವೃಕ್ಷ ಕಂಪ್ಯೂಟರ್ ತಾಂತ್ರಿಕ ತರಬೇತಿ ಕೇಂದ್ರದಲ್ಲಿ ದಾಖಲಾತಿ ಆರಂಭ!

ಬೆಳ್ತಂಗಡಿ : ಕಲ್ಪವೃಕ್ಷ ಕಂಪ್ಯೂಟರ್ ತಾಂತ್ರಿಕ ತರಬೇತಿ ಕೇಂದ್ರದಲ್ಲಿ ದಾಖಲಾತಿ ಆರಂಭ!

- Advertisement -
- Advertisement -

ಬೆಳ್ತಂಗಡಿ : ನೀವೇನಾದರೂ ಕಂಪ್ಯೂಟರ್ ಶಿಕ್ಷವನ್ನು ಕಲಿಯಲು ಉತ್ಸುಕರಾಗಿದ್ದೀರಿಯೇ?, ಹಾಗಾದರೆ ನಗರದ ಹಳೆಕೋಟೆಯ ವಾಣಿ ಕಾಲೇಜು ಮುಂಭಾಗದ ಆಧ್ಯ ಕಾಂಪ್ಲೆಕ್ಸ್ ನಲ್ಲಿ‌ ಕಾರ್ಯಾಚರಿಸುತ್ತಿರುವ ಕಲ್ಪವೃಕ್ಷ ಕಂಪ್ಯೂಟರ್ ತಾಂತ್ರಿಕ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ. ಇದು ಕರ್ನಾಟಕ ಸರಕಾರದಿಂದ ಮಾನ್ಯತೆ ಪಡೆದ ಮಣಿಪಾಲ ಕಂಪ್ಯೂಟರ್ ತಾಂತ್ರಿಕ ಶಿಕ್ಷಣ ಸಂಸ್ಥೆಯ (MICE ) ಅಧೀನದಲ್ಲಿ ಕಳೆದ 2 ವರ್ಷಗಳಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಅಪೇಕ್ಷಿತರಿಗೆ , ನುರಿತ ತರಬೇತುಗಾರರಿಂದ ಕಂಪ್ಯೂಟರ್ ತಾಂತ್ರಿಕ ಶಿಕ್ಷಣವನ್ನು ನೀಡಿ ಬಹು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಂಸ್ಥೆಯಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳ ಅನುಕೂಲಕರ ವೇಳಾಪಟ್ಟಿಯ ವಿಶೇಷ ತಾಂತ್ರಿಕ ಕೋರ್ಸುಗಳ ತರಬೇತಿಗಳನ್ನು ನೀಡಲಾಗುತ್ತಿದ್ದು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಕಂಪ್ಯೂಟರ್ ಶಿಕ್ಷಣ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಶಿಕ್ಷಣ, ಕನ್ನಡ ಬರವಣಿಗೆಗಾಗಿ ನುಡಿ ಶಿಕ್ಷಣ, ಕಾಲೇಜ್ ವಿದ್ಯಾರ್ಥಿಗಳಿಗೆ ಡಿಸಿಎ, ಪಿಜಿಡಿಸಿಎ ,ಟ್ಯಾಲಿ + ಜಿಎಸ್ ಟಿ ತರಬೇತಿ ಪೂರ್ಣಗೊಳಿಸಿದ ಅರ್ಹ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪರೀಕ್ಷೆ ನಡೆಸಿ ಮೈಸ್ (MICE) ನಿಂದ ಸರ್ಟಿಫಿಕೇಟ್ ನೀಡಲಾಗುತ್ತದೆ.

ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಒಂದು ತಿಂಗಳು, ಆರು ತಿಂಗಳು, ಏಂಟು ತಿಂಗಳು ಹಾಗೂ ಒಂದು ವರ್ಷದ ಕಂಪ್ಯೂಟರ್ ಶಿಕ್ಷಣ ಈ ಸಂಸ್ಥೆಯಲ್ಲಿ ಲಭ್ಯವಿದ್ದು, ಇಂಟರ್ನೆಟ್ ಸೌಲಭ್ಯ, ನುರಿತ ಶಿಕ್ಷಕರಿಂದ ತರಬೇತಿ, ಸುಸಜ್ಜಿತ ತರಬೇತಿ ಕೇಂದ್ರ ಹಾಗೂ ಎಲ್ಲಾ ರೀತಿಯ ಅನ್ ಲೈನ್ ಅರ್ಜಿ ,ಜೆರಾಕ್ಸ್, ಕಲ್ಲರ್ ಪ್ರಿಂಟ್,ಆರ್.ಟಿ.ಸಿ , ವಾಹನಗಳ ಇನ್ಸೂರೆನ್ಸ್ ಮುಂತಾದ ಸೌಲಭ್ಯಗಳಿವೆ.

ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಫ್ಯಾನ್ಸಿ & ಗಿಫ್ಟ್ ಐಟಂಗಳಲ್ಲಿ 10% ವರೆಗಿನ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ವಿಧ್ಯಾರ್ಥಿಗಳು ತಮ್ಮ ಶಾಲಾ/ ಕಾಲೇಜಿನ ಐಡಿ ಕಾರ್ಡ್ ತೋರಿಸಿ ರಿಯಾಯಿತಿಯನ್ನು ಪಡೆದುಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು 08256-233769 9482419769

- Advertisement -

Latest News

error: Content is protected !!