- Advertisement -
- Advertisement -
ಮಡಿಕೇರಿ: ಸ್ಕೂಟರ್ ನಲ್ಲಿ ಹೋಗುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ಜೋಡುಪಾಲದ 10 ನೇ ಮೈಲ್ ಬಳಿ ನಡೆದಿದೆ. ಮುತ್ತಯ್ಯ ಆನೆ ದಾಳಿಗೆ ಒಳಗಾದ ಕೂಲಿ ಕಾರ್ಮಿಕ.
ಮುತ್ತಯ್ಯ ಅವರು ಬೆಳಿಗ್ಗಿನ ಜಾವ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಆನೆ ದಾಳಿ ಮಾಡಿದೆ. ಕ ಮುತ್ತಯ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
- Advertisement -