Saturday, April 27, 2024
Homeಕರಾವಳಿಬೆಳ್ತಂಗಡಿ: ಬೈಪಾಡಿ- ಬೊಲೋಡಿ- ಮೈರೋಳ್ತಡ್ಕ ರಸ್ತೆಯಲ್ಲಿ‌ ಸಂಚರಿಸುವಾಗ ಇರಲಿ ಎಚ್ಚರ: ರಸ್ತೆಗೆ ಅಡ್ಡಲಾಗಿ ಬಿದ್ದಿವೆ ವಿದ್ಯುತ್...

ಬೆಳ್ತಂಗಡಿ: ಬೈಪಾಡಿ- ಬೊಲೋಡಿ- ಮೈರೋಳ್ತಡ್ಕ ರಸ್ತೆಯಲ್ಲಿ‌ ಸಂಚರಿಸುವಾಗ ಇರಲಿ ಎಚ್ಚರ: ರಸ್ತೆಗೆ ಅಡ್ಡಲಾಗಿ ಬಿದ್ದಿವೆ ವಿದ್ಯುತ್ ತಂತಿಗಳು

spot_img
- Advertisement -
- Advertisement -

ಬೆಳ್ತಂಗಡಿ: ಬೈಪಾಡಿ- ಬೊಲೋಡಿ- ಮೈರೋಳ್ತಡ್ಕ ರಸ್ತೆಯಲ್ಲಿ‌ ಸಂಚರಿಸುವವರು ಎಚ್ಚರ ವಹಿಸಬೇಕಾಗಿದೆ. ಈ ರಸ್ತೆಯಲ್ಲಿ ವಿದ್ಯುತ್ ತಂತಿಗಳು ಅಡ್ಡಲಾಗಿ ಬಿದ್ದಿವೆ.

ಬೋಲೋಡಿ ಸಮೀಪ ಸೇತುವೆಯ ಪಕ್ಕದಲ್ಲಿ ರಸ್ತೆ ಅಡ್ಡವಾಗಿ ಕಂಬ ಬಿದ್ದು ವಿದ್ಯುತ್ ತಂತಿಗಳು ಜೋತಾಡುತ್ತಿದ್ದು ನಾಗರಿಗರಿಗೆ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಈ ರೀತಿ
ಅಪಾಯಕ್ಕೆ ಆಹ್ವಾನ ನೀಡುತ್ತಿರುವ ತಂತಿಗಳನ್ನು ಮೆಸ್ಕಾಂನವರು  ಆದಷ್ಟು ಬೇಗ ತೆರವುಗೊಳಿಸಬೇಕಾಗಿವೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!