Thursday, June 4, 2026
Homeಕರಾವಳಿಉಡುಪಿಉಡುಪಿ: ಮದ್ಯ ಸೇವಿಸಿದ ಗೂಡ್ಸ್‌ ಚಾಲಕನಿಂದ ಅವಾಂತರ: ರಸ್ತೆಯಲ್ಲೇ ಮಲಗಿ ವಾಹನ ಸಂಚಾರಕ್ಕೆ ಅಡ್ಡಿ

ಉಡುಪಿ: ಮದ್ಯ ಸೇವಿಸಿದ ಗೂಡ್ಸ್‌ ಚಾಲಕನಿಂದ ಅವಾಂತರ: ರಸ್ತೆಯಲ್ಲೇ ಮಲಗಿ ವಾಹನ ಸಂಚಾರಕ್ಕೆ ಅಡ್ಡಿ

- Advertisement -
- Advertisement -

ಉಡುಪಿ: ಮದ್ಯ ಸೇವಿಸಿ ವಾಹನ ಚಾಲಕನೊಬ್ಬ ರಸ್ತೆಯಲ್ಲೇ ಮಲಗಿ ಅವಾಂತರ ಸೃಷ್ಟಿಸಿದ ಘಟನೆ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಅತಿಯಾಗಿ ಮದ್ಯಸೇವಿಸಿ ಚಾಲಕನೊಬ್ಬ ವಾಹನ ಚಲಾಯಿಸಾಗದೇ ತನ್ನ ಗೂಡ್ಸ್ ಟೆಂಪೋ ರಸ್ತೆ ಮಧೆಯೇ ನಿಲ್ಲಿಸಿ ಮಲಗಿದ್ದಾನೆ.  ಇದ್ರಿಂದ ಬೇರೆಯವರಿಗೂ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಕೊನೆಗೆ ಯಾರೋ ಒಬ್ಬರು ಬಂದು ಸ್ಥಳದಿಂದ ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

- Advertisement -

Latest News

error: Content is protected !!