Thursday, June 4, 2026
Homeಕರಾವಳಿಸುಳ್ಯದ ಅಂಬೆಕಲ್ಲಿನಲ್ಲಿ ಮದ್ಯದ ಅಮಲಿನಲ್ಲಿ ಮರವೇರಿದ ಭೂಪ: ಕೊನೆಗೆ ಆತನನ್ನು ಕೆಳಗಿಳಿಸಿದ್ದು ಹೇಗೆ ಗೊತ್ತಾ?

ಸುಳ್ಯದ ಅಂಬೆಕಲ್ಲಿನಲ್ಲಿ ಮದ್ಯದ ಅಮಲಿನಲ್ಲಿ ಮರವೇರಿದ ಭೂಪ: ಕೊನೆಗೆ ಆತನನ್ನು ಕೆಳಗಿಳಿಸಿದ್ದು ಹೇಗೆ ಗೊತ್ತಾ?

- Advertisement -
- Advertisement -

ಸುಳ್ಯ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮರವೇರಿ ಕುಳಿತ ವಿಚಿತ್ರ ಘಟನೆ ಸುಳ್ಯದ ಮರ್ಕಂಜದ ಅಂಬೆಕಲ್ಲಿನಲ್ಲಿ ನಡೆದಿದೆ.

ಕೇರಳ ಮೂಲದ ಅಪರಿಚಿತ ವ್ಯಕ್ತಿಯೋರ್ವ ಮರ್ಕಂಜದ ಅಂಬೆಕಲ್ಲು ಎಂಬಲ್ಲಿರುವ ಖಾಸಗಿ ವ್ಯಕ್ತಿಯೋರ್ವರ ಜಾಗದಲ್ಲಿ ಮರವೇರಿ ಕುಳಿತಿದ್ದಾನೆ. ಬಳಿಕ ಬೊಬ್ಬೆ ಹೊಡೆಯೋದಕ್ಕೆ ಶುರಮಾಡಿದ್ದಾನೆ. ಸ್ಥಳೀಯರು ಬಂದು ವಿಚಾರಿಸಿದರೂ ಆತ ಕೆಳಗಿಳಿಯಲಿಲ್ಲ. ಮಧ್ಯಾಹ್ನ ಮರವೇರಿ ಕುಳಿತವನು ರಾತ್ರಿ ಒಂಬತ್ತು ಗಂಟೆಯಾದರೂ ಮರದಿಂದ ಕೆಳಗಿಳಿದಿಲ್ಲ. ಕೊನೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಆತನನ್ನು ಕೆಳಗಿಳಿಸಿದ್ದಾರೆ.

- Advertisement -

Latest News

error: Content is protected !!