Sunday, June 7, 2026
Homeಕರಾವಳಿಮಂಗಳೂರುವಿಟ್ಲ:  ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿಗೆ ಗುದ್ದಿದ ಕಾರು

ವಿಟ್ಲ:  ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿಗೆ ಗುದ್ದಿದ ಕಾರು

- Advertisement -
- Advertisement -

ವಿಟ್ಲ:  ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಾದಾಚಾರಿಗೆ ಗುದ್ದಿ ಬಳಿಕ ಧರೆಗೆ ಡಿಕ್ಕಿ ಹೊಡೆದು ನಿಂತ ಘಟನೆ  ಅಡ್ಯನಡ್ಕ ಬಳಿ ನಡೆದಿದೆ.

ಘಟನೆಯಿಂದ ಪಾದಚಾರಿಗೆ ಮತ್ತು ಕಾರು ಚಾಲಕನಿಗೆ ಗಾಯಗಳಾಗಿದ್ದು ಅವರನ್ನು ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘವ ಮಣಿಯಾಣಿರವರು ಸ್ಥಳೀಯರ ಸಹಕಾರದೊಂದಿಗೆ ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ .

- Advertisement -

Latest News

error: Content is protected !!